ಯಾವುದೇ ಮುಸುಕಿನ ಗುದ್ದಾಟವಿಲ್ಲ... ನಮ್ಮಿಬ್ಬರ ನಡುವಿನ ಕಿತ್ತಾಟ ಸುಳ್ಳು, ಹಾಸ್ಯಾಸ್ಪದ ಎಂದ ಕೊಹ್ಲಿ! - ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ

🎬 Watch Now: Feature Video

thumbnail

By

Published : Jul 29, 2019, 9:29 PM IST

ಟೀಂ ಇಂಡಿಯಾ ಐಸಿಸಿ ಏಕದಿನ ಸೆಮಿಫೈನಲ್​​ನಲ್ಲಿ ಸೋಲು ಕಾಣುತ್ತಿದ್ದಂತೆ ಬ್ಯಾಟಿಂಗ್​ ದಿಗ್ಗಜರಾದ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ನಡುವೆ ಮುಸುಕಿನ ಗುದ್ದಾಟ ಉಂಟಾಗಿದೆ ಎಂಬ ವದಂತಿ ಹಬ್ಬಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಸುದ್ದಿಗೋಷ್ಠಿ ನಡೆಸಿ ನಿಜಾಂಶ ಹೊರಹಾಕಿದ್ದಾರೆ... ಏನ್​ ಹೇಳಿದ್ರು ನೀವೇ ಕೇಳಿ!

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.