ಆಫ್ರಿಕನ್ ಮೆರ್ಝೌಗಾ ರ‍್ಯಾಲಿ 2019: ಜೋಕ್ವಿಮ್ ರೊಡ್ರಿಗಸ್ ವಿರುದ್ಧ ಗೆದ್ದ ಯಮಹಾ ರೈಡರ್! - Joaquim Rodrigues
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-2902326-341-8c741dc5-c6d1-47d4-b4ab-fc08693da6fe.jpg)
ಉತ್ತರ ಆಫ್ರಿಕಾದ ಮೊರೊಕೊದಲ್ಲಿ ನಡೆಯುತ್ತಿರುವ ಆಫ್ರಿಕನ್ ಮೆರ್ಝೌಗಾ ರ‍್ಯಾಲಿ 2019ರ ಸ್ಪರ್ಧೆಯ 3ನೇ ಹಂತ ಮುಕ್ತಾಯಗೊಂಡಿದೆ. ಮೋಟರ್ಬೈಕ್ ವಿಭಾಗದಲ್ಲಿ ಆಡ್ರಿಯನ್ ವ್ಯಾನ್ ಬೆವೆರೆನ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಜೋಕ್ವಿಮ್ ರೊಡ್ರಿಗಸ್ ವಿರುದ್ಧ ಯಮಹಾ ರೈಡರ್ 16 ನಿಮಿಷ ಬೈಕ್ ರೈಡ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಬಯಲು ಪ್ರದೇಶ ಮತ್ತು ಗುಡ್ಡದಲ್ಲಿ ನಡೆಯುವ ಈ ಸ್ಪರ್ಧೆ ಬಹಳ ರೋಮಾಂಚಕವಾಗಿರುತ್ತದೆ. ಕಾರ್ ಸ್ಪರ್ಧೆಯಲ್ಲಿ ನಾಸರ್ ಅಲ್-ಅತ್ತೀಯಾ ಮತ್ತು ಮ್ಯಾಥ್ಯೂ ಬಮುಲ್ ಮೂರನೇ ಹಂತದಲ್ಲಿ ವಿಜೇತರಾಗಿ ಹೊರ ಹೊಮ್ಮಿದ್ದಾರೆ.
Last Updated : Apr 4, 2019, 7:09 PM IST