ಚಿಕ್ಕ ಮಕ್ಕಳಂತೆ ಬಾತ್ ಟಬ್ನಲ್ಲಿ ಆಟವಾಡಿದ ರೈನಾ-ರಿಷಭ್ ಪಂತ್! ವಿಡಿಯೋ - ಕ್ರಿಕೆಟರ್ ಸುರೇಶ್ ರೈನಾ
🎬 Watch Now: Feature Video
ಗಾಜಿಯಾಬಾದ್: ಕ್ರಿಕೆಟರ್ ಸುರೇಶ್ ರೈನಾ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಗಾಜಿಯಾಬಾದ್ನಲ್ಲಿ ಒಟ್ಟಿಗೆ ಸೇರಿ ಕೆಲವು ಸಮಯ ಮೋಜು-ಮಸ್ತಿಯಲ್ಲಿ ಕಳೆದಿದ್ದಾರೆ. ಸದ್ಯ ಇಬ್ಬರು ಕ್ರಿಕೆಟರ್ಸ್ ಗಾಜಿಯಾಬಾದ್ನಲ್ಲಿ ಸಮಯ ಕಳೆಯುತ್ತಿದ್ದು, ಈ ವೇಳೆ ನೀರಿನ ಬಾತ್ ಟಬ್ನಲ್ಲಿ ಚಿಕ್ಕ ಮಕ್ಕಳ ರೀತಿಯಲ್ಲಿ ಆಟವಾಡಿದ್ದು, ಇದೀಗ ಅದರ ವಿಡಿಯೋ ವೈರಲ್ ಆಗಿದೆ.