'ಬಂಗಾಳ ಹುಲಿ'ಬಿಸಿಸಿಐಗೆ ಬಾಸ್.. ಭಾರತ ಕ್ರಿಕೆಟ್‌ನಲ್ಲಿ ಇನ್ಮೇಲೆ ದಾದಾ ದಿನಗಳು! - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4760587-980-4760587-1571145980541.jpg)
ಕ್ರಿಕೆಟ್ ಜಗತ್ತಿನಲ್ಲಿ ಅಜರಾಮರವಾಗಿ ಉಳಿಯುವ ಹೆಸರು ಸೌರವ್ ಗಂಗೂಲಿ. ವಿಶ್ವ ಕ್ರಿಕೆಟ್‌ನ ಗಾಡ್ ಆಫ್ ಆಫ್‌ಸೈಡ್, ಬಂಗಾಳದ ಟೈಗರ್ ಎಂದೆಲ್ಲ ಕರೆಯಿಸಿಕೊಳ್ಳುವ ಸೌರವ್ ಗಂಗೂಲಿ ಸದ್ಯ 2ನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.ಕ್ರಿಕೆಟ್‌ಗೆ ಅಗ್ರೆಸ್ಸಿವ್ ಟಚ್ ಕೊಟ್ಟು ಕ್ರೀಡಾಭಿಮಾನಿಗಳು ಕ್ರಿಕೆಟ್ ಆರಾಧಿಸುವಂತೆ ಮಾಡಿದ್ದ ಈ ಕ್ರಿಕೆಟರ್ ಯುವ ಪ್ರತಿಭೆಗಳಿಗೆ ಅವಕಾಶ ನೀಡಿ ಅವರ ಪಾಲಿಗೆ ಗುರುವಾಗಿದ್ದಾರೆ. ಇದೀಗ ಮಹತ್ವದ ಹೊಣೆ ನಿರ್ವಹಿಸಲು ಮುಂದಾಗಿರುವ ಅವರಿಗೆ ಆಲ್ ದಿ ಬೆಸ್ಟ್ ಹೇಳುವ ಸಮಯ
Last Updated : Oct 16, 2019, 1:08 PM IST