ಮಿಯಾಮಿ ಓಪನ್ನಲ್ಲಿ ಅದ್ಭುತ ಕೈಚಳಕ... 34 ವರ್ಷಗಳ ಬಳಿಕ ಇತಿಹಾಸ ಬರೆದ 18 ವರ್ಷದ ಯುವಕ! - undefined
🎬 Watch Now: Feature Video
ಮಿಯಾಮಿ ಓಪನ್ ಕೊನೆಯ ಹಂತಕ್ಕೆ ತಲುಪಿದೆ. ಮಿಯಾಮಿ ಓಪನ್ನಲ್ಲಿ 18 ವರ್ಷದ ಆಟಗಾರ ಇತಿಹಾಸ ಬರೆದಿದ್ದಾರೆ. 34 ವರ್ಷಗಳ ಬಳಿಕ ಮಿಯಾಮಿ ಓಪನ್ ಸೆಮಿ ಫೈನಲ್ ಹಂತಕ್ಕೆ ಕಿರಿಯ ಆಟಗಾರ ಎಂಟ್ರಿ ಕೊಟ್ಟಿದ್ದಾರೆ. ಬೊರ್ನಾ ಕೊರಿಕ್ ವಿರುದ್ಧ 7-6 (3), 6-2 ಸೆಟ್ಗಳಿಂದ ಯುವ ಆಟಗಾರ ಫೆಲಿಕ್ಸ್ ಆಗರ್ ಅಲೈಸ್ಸೈಮ್ ಜಯ ಗಳಿಸಿ ಸೆಮಿ ಫೈನಲ್ಗೆ ತಲುಪಿದ್ದಾರೆ. ಮಿಯಾಮಿ ಸೆಮಿ ಫೈನಲ್ ನಲ್ಲಿ ಜಾನ್ ಇಸ್ನರ್ ವಿರುದ್ಧ ಕೆನಾಡದ ಯುವ ಆಟಗಾರ ಫೆಲಿಕ್ಸ್ ಕಾದಾಟ ನಡೆಸಲಿದ್ದಾರೆ.