ಸಿರಾಜ್ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ: ಈ ಟಿವಿ ಭಾರತ ಜೊತೆ ಸಹೋದರನ ಮಾತು - ಮೊಹಮ್ಮದ್ ಸಿರಾಜ್ ಲೇಟೆಸ್ಟ್ ನ್ಯೂಸ್

🎬 Watch Now: Feature Video

thumbnail

By

Published : Jan 20, 2021, 7:42 AM IST

ಹೈದರಾಬಾದ್: ಟಿಂ ಇಂಡಿಯಾ ಪರ ಉತ್ತಮ ಪ್ರದರ್ಶನ ತೋರಿದ್ ವೇಗಿ ಮೊಹಮ್ಮದ್ ಸಿರಾಜ್ ಬಗ್ಗೆ ಅವರ ಸೋದರ ಸಂಬಂಧಿ ಸಮೀರ್ ಸಂತಸ ವ್ಯಕ್ತಪಡಿಸಿದ್ದಾರೆ. "ಇದು ನಮಗೆ ಬಹಳ ಹೆಮ್ಮೆಯ ವಿಷಯ. ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ. ಸಿರಾಜ್ ಅವರ ಬೌಲಿಂಗ್ ನೋಡಲು ನಾವೆಲ್ಲರೂ ಬೆಳಗ್ಗೆ 6 ಗಂಟೆಗೆ ಎದ್ದು ಪಂದ್ಯವನ್ನು ನೋಡುತ್ತಿದ್ದೆವು. ಒಂದೇ ಒಂದು ಪಂದ್ಯವನ್ನು ನಾವು ತಪ್ಪಿಸಿಕೊಂಡಿಲ್ಲ ಎಂದಿದ್ದಾರೆ. ಅಲ್ಲದೆ ಸಿರಾಜ್ ಅವರ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.