Exclusive interview: ಒಲಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಸಂದರ್ಶನ - ಕುಸ್ತಿಪಟು ಸುಶೀಲ್ ಕುಮಾರ್ ಸಂದರ್ಶನ
🎬 Watch Now: Feature Video
2 ಬಾರಿ ಒಲಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಕುಸ್ತಿಪಟು ಸುಶೀಲ್ ಕುಮಾರ್ ಜೊತೆ ಈ ಟಿವಿ ಭಾರತ ಸಂದರ್ಶನ ನಡೆಸಿದೆ. ಒಲಂಪಿಕ್ಸ್ ತಯಾರಿ ಸೇರಿದಂತೆ ಹಲವು ವಿಚಾರ ಕುರಿತು ಸುಶೀಲ್ ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.