Exclusive|ಜೀವ ಇರುವವರೆಗೂ ದ್ರಾವಿಡ್‌ರನ್ನ ಮರೆಯಲ್ಲ.. ಯುವ ವೇಗಿ ಇಶಾನ್ ಪೊರೆಲ್ - Prithvi Shaw

🎬 Watch Now: Feature Video

thumbnail

By

Published : Jun 27, 2020, 3:48 PM IST

ಹೈದರಾಬಾದ್​ : ರಾಹುಲ್​​​ ದ್ರಾವಿಡ್​ ನಮ್ಮ ತಂಡದ ಬೆನ್ನೆಲುಬಾಗಿದ್ದರು. ಅಂದು ಭಾರತದ ತಂಡಕ್ಕೆ ಗೋಡೆಯಂತೆ ವಿಶ್ವಕಪ್​​ ಸಮಯದಲ್ಲಿ ನಮ್ಮೊಂದಿಗೆ ನಿಂತಿದ್ದರು. ಅವರಂತಹ ತರಬೇತುದಾರರನ್ನು ಎಂದಿಗೂ ನೋಡಿಲ್ಲ. ದಿನಕ್ಕೊಂದು ಹೊಸ ವಿಷಯಗಳನ್ನು ಕಲಿಯುತ್ತಿದ್ದೆ. ಅವರೊಂದಿಗೆ ತರಬೇತಿ ಪಡೆದ ನಾವೇ ಧನ್ಯರು. ಅವರೇ ನಮಗೆ ಸ್ಫೂರ್ತಿ.. ಎಂದಿಗೂ ನಾನು ಅವರನ್ನು ಮರೆಯುವುದಿಲ್ಲ ಎಂದು ಪೃಥ್ವಿ ಶಾ ನಾಯಕತ್ವದಲ್ಲಿ 2018ರ ಅಂಡರ್​​​​-19 ವಿಶ್ವಕಪ್​​​ ಗೆದ್ದ ಭಾರತದ ತಂಡ ಸದಸ್ಯನಾಗಿದ್ದ ವೇಗಿ ಇಶಾನ್ ಪೊರೆಲ್ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಬಣ್ಣಿಸಿದರು. ಚೆಂಡಿನ ಹೊಳಪಿಗೆ ಎಂಜಲು ಸವರುವುದು ನಿಷೇಧ ಸೇರಿ ಹಲವು ವಿಷಯಗಳನ್ನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.