ಈ ಪಂದ್ಯದ​ ಸೆಮಿ ಫೈನಲ್​ನಲ್ಲಿ ಅಂಪೈರ್​ಗೇ ಗಾಯ: ಹಾಲಿ ಚಾಂಪಿಯನ್ ರಿಗೆ ಭರ್ಜರಿ ಜಯ​! - ​ ಮಣಿಸಿ ಹಾಲಿ ಚಾಂಪಿಯನ್

🎬 Watch Now: Feature Video

thumbnail

By

Published : Apr 6, 2019, 2:41 PM IST

ಅಮೆರಿಕಾದ ಫ್ಲೋರಿಡಾದಲ್ಲಿ ನಡೆಯುತ್ತಿರುವ ಎನ್​ಸಿಎಎ ಮಹಿಳಾ ಬಾಸ್ಕೆಟ್​ ಬಾಲ್​ ಸೆಮಿ ಫೈನಲ್​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ರಿಗೆ ಗೆಲುವು ದಕ್ಕಿದೆ. ಯುಕಾನ್​ ಮಹಿಳಾ ತಂಡದ ವಿರುದ್ಧ ಐರಿಷ್​​ ಮಹಿಳಾ ತಂಡ 5 ಅಂಕಗಳಿಂದ ಜಯಸಿ ಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ನಿಗದಿತ ಸಮಯದಲ್ಲಿ ಐರಿಷ್​​ 81 ಅಂಕಗಳನ್ನು ಗಳಿಸಿದ್ರೆ, ಯುಕಾನ್​ ತಂಡ 76 ಅಂಕಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು. ಆಟದ ಮಧ್ಯೆ ಅಂಪೈರ್​ಗೆ ಕೊಂಚ ಗಾಯವಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.