ನೋ ​ಹ್ಯಾಂಡ್ ಶೇಖ್​: ಪಂದ್ಯ ಮುಕ್ತಾಯದ ಬಳಿಕ ಕಿವೀಸ್​-ಆಸೀಸ್​ ಪ್ಲೇಯರ್ಸ್​ ಮಾಡಿದ್ದು ಹೀಗೆ.. - ಕೊರೊನಾ ವೈರಸ್​

🎬 Watch Now: Feature Video

thumbnail

By

Published : Mar 13, 2020, 5:56 PM IST

ಆತಿಥೇಯ ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್​ ನಡುವಿನ ಏಕದಿನ ಪಂದ್ಯದಲ್ಲಿ ಕಾಂಗರೂ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಪಂದ್ಯ ಮುಕ್ತಾಯದ ಬಳಿಕ ಎರಡೂ ತಂಡದ ಪ್ಲೇಯರ್ಸ್​ ಒಬ್ಬರನ್ನೊಬ್ಬರು ಮುಖಾಮುಖಿಯಾಗಿದ್ದು, ಈ ವೇಳೆ ಸಾಂಪ್ರದಾಯಿಕ ಶೇಕ್​ಹ್ಯಾಂಡ್​ ಪದ್ಧತಿಗೆ ಗುಡ್​ಬೈ ಹೇಳಿದ್ದಾರೆ. ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.