ರಿಯಲ್‌ಸ್ಟಾರ್ ಯಶಸ್ಸಿಗೆ 'ಓಂ'ಕಾರ ಬರೆದವರು ಯಾರು? ರಿವೀಲ್ ಮಾಡಿದರು ಉಪ್ಪಿ.. - ಓಂ ಸಿನಮಾ ಬಗ್ಗೆ ಉಪೇಂದ್ರ ಮಾತು
🎬 Watch Now: Feature Video
ನಿನ್ನೆ ನಡೆದ ಶಿವರಾಜ್ ಕುಮಾರ್ ಹಾಗೂ ರಚಿತಾ ರಾಮ್ ಅಭಿನಯದ ಆಯುಷ್ಮಾನ್ ಭವ ಸಿನಿಮಾ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ಅನೇಕ ಗಣ್ಯರು ಭಾಗಿಯಾಗಿದ್ದರು. ಈ ವೇಳೆ ರಿಯಲ್ ಸ್ಟಾರ್ ಉಪೇಂದ್ರ ಉಪಸ್ಥಿತರಿದ್ದು, ನಟ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಬಗ್ಗೆ ಹೊಗಳಿಕೆಯ ಮಾತನಾಡಿದ್ದಾರೆ. ಈ ವೇಳೆ ಓಂ ಸಿನಿಮಾ ಬಗ್ಗೆ ಮಾತನಾಡಿದ ಉಪೇಂದ್ರ, ಶಿವಣ್ಣ ನನಗೆ ಓಂ ಚಿತ್ರದ ನಿರ್ದೇಶನದ ಚಾನ್ಸ್ ಕೊಡದೇ ಇದ್ದಿದ್ರೇ ನಾನು ಹೆಸರು ಮಾಡಲು ಆಗುತ್ತಿರಲಿಲ್ಲ ಎಂದಿದ್ದಾರೆ.