ಎಲ್ಲಾ ಭಾಷೆ ಅರ್ಥ ಆಗುತ್ತೆ, ಆದ್ರೆ ಮಾತನಾಡೋಕೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ: ಹೈದರಾಬಾದ್​ನಲ್ಲಿ ಚಿಕ್ಕಣ್ಣ! - ಹೈದರಾಬಾದ್​ನಲ್ಲಿ ರಾಬರ್ಟ್ ಚಿತ್ರದ ಪ್ರಿ-ರಿಲೀಸ್​

🎬 Watch Now: Feature Video

thumbnail

By

Published : Feb 26, 2021, 9:07 PM IST

Updated : Feb 26, 2021, 10:51 PM IST

ಹೈದರಾಬಾದ್​​: ಮಾರ್ಚ್​ 11ರಂದು ರಾಬರ್ಟ್​​ ಸಿನಿಮಾ ಸ್ಯಾಂಡಲ್​ವುಡ್​ ಸೇರಿ ಟಾಲಿವುಡ್​ನಲ್ಲೂ ರಿಲೀಸ್​ ಆಗುತ್ತಿದ್ದು, ಅದಕ್ಕಾಗಿ ಹೈದರಾಬಾದ್​ನಲ್ಲಿ ಚಿತ್ರದ ಪ್ರಮೋಷನ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ನಟ ದರ್ಶನ್ ಜತೆ ಕಾಮಿಡಿಯನ್​ ಚಿಕ್ಕಣ್ಣ ಕೂಡ ನಟನೆ ಮಾಡಿದ್ದಾರೆ. ಪ್ರೀ-ರಿಲೀಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ಚಿಕ್ಕಣ್ಣ, ಏನ್ರಪ್ಪ, ಎಲ್ಲರಿಗೂ ನಮಸ್ಕಾರ, ಚೆನ್ನಾಗಿದ್ದೀರಾ? Sorry ನನಗೆ ಎಲ್ಲಾ ಭಾಷೆ ಅರ್ಥ ಆಗುತ್ತೆ, ಆದರೆ ಮಾತನಾಡೋಕೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಎಂದರು.
Last Updated : Feb 26, 2021, 10:51 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.