ಮುಂಬೈನಲ್ಲಿ ಫಿಟ್ನೆಸ್ ಸ್ಟುಡಿಯೋ ಉದ್ಘಾಟಿಸಿದ ಬಾಲಿವುಡ್ ನಟಿ ಸನ್ಯಾ - ಸೋನಿ ಸಿಂಗ್
🎬 Watch Now: Feature Video
ಮುಂಬೈ: ಬಾಲಿವುಡ್ ನಟಿ, ಸನ್ಯಾ ಮಲ್ಹೋತ್ರಾ ಮತ್ತು ಸನ್ನಿ ಸಿಂಗ್ ಮುಂಬೈನಲ್ಲಿ ಫಿಟ್ನೆಸ್ ಸ್ಟುಡಿಯೋವನ್ನು ಉದ್ಘಾಟಿಸಿದರು. ಸನ್ಯಾರವರು ಬ್ಲಾಕ್ ಡ್ರೆಸ್ ಮತ್ತು ಬಿಳಿ ಶೂನಲ್ಲಿ ಮಿಂಚಿದ್ರೆ, ಸನ್ನಿ ಅವರು ಸ್ಪೋರ್ಟ್ಸ್ ಲುಕ್ನಲ್ಲಿ ಕಾಣಿಸಿಕೊಂಡರು. ಇನ್ನು ಸನ್ಯಾರವರು ಅನುರಾಗ್ ಕಷ್ಯಪ್ ನಿರ್ದೇಶನದ 'ಲುಡೋ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.