ಗೋಲ್ಡನ್ ಸ್ಟಾರ್ ತುಂಬಾ ಟ್ಯಾಲೆಂಟೆಡ್ ಎಂದ ಶಾನ್ವಿ ಶ್ರೀವಾತ್ಸವ್...! - ಗೋಲ್ಡನ್ ಸ್ಟಾರ್ ಗಣೇಶ್
🎬 Watch Now: Feature Video
'ಗೀತಾ' ಕರಾಟೆ ಕಿಂಗ್ ಶಂಕರ್ ನಾಗ್ ಅಭಿನಯದ ಸೂಪರ್ ಹಿಟ್ ಚಿತ್ರದ ಹೆಸರು. ಇದೇ ಹೆಸರಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯ ಮಾಡುತ್ತಿದ್ದು. ಈ ಸಿನಿಮಾ ಗೋಕಾಕ್ ಚಳವಳಿಯ ಕಥೆ ಒಳಗೊಂಡಿದೆ.ಅಲ್ಲದೆ ಕ್ಯೂಟ್ ಲವ್ ಸ್ಟೋರಿ ಜೊತೆಗೆ ಕನ್ನಡ ಅಭಿಮಾನ ಸಾರುವ ಅಂಶಗಳು ಇವೆ. ಈ ಸಿನಿಮಾ ಬಗ್ಗೆ ನಟಿ ಶಾನ್ವಿ ಶ್ರೀವಾತ್ಸವ್ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತುಕತೆ ನಡೆಸಿದ್ದಾರೆ.
Last Updated : Sep 24, 2019, 5:45 PM IST