ಕರ್ನಾಟಕದಲ್ಲಿ ಗೆದ್ದ ಚಿತ್ರ ಇಡೀ ಇಂಡಿಯಾದಲ್ಲಿ ಗೆಲ್ಲುತ್ತೆ: 'ರಾಬರ್ಟ್' ಸಕ್ಸಸ್ ಮೀಟ್ನಲ್ಲಿ ಚಿಕ್ಕಣ್ಣ - ರಾಬರ್ಟ್ ಚಿತ್ರದ ಸಕ್ಸಸ್ ಮೀಟ್
🎬 Watch Now: Feature Video
ಕನ್ನಡ ಚಿತ್ರರಂಗದಲ್ಲಿ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಚಿತ್ರದಲ್ಲಿ ಹಾಸ್ಯ ನಟರಾಗಿ ಚಿಕ್ಕಣ್ಣ ಹಾಗೂ ಶಿವರಾಜ್ ಕೆ.ಆರ್. ಪೇಟೆ ನಟನೆ ಮಾಡಿದ್ದಾರೆ. ಚಿತ್ರ ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಇದರಲ್ಲಿ ಭಾಗಿಯಾಗಿ ಕಾಮಿಡಿ ನಟರು ಮಾತನಾಡಿದ್ರು. ಕರ್ನಾಟಕದಲ್ಲಿ ಗೆದ್ದ ಚಿತ್ರ ಇಡೀ ಇಂಡಿಯಾದಲ್ಲಿ ಗೆಲ್ಲುತ್ತೆ ಎಂದ ಚಿಕ್ಕಣ್ಣ, ರಾಬರ್ಟ್ ಚಿತ್ರ 100 ಕೋಟಿ ರೂ. ಗುರಿ ತಲುಪುವ ರೀತಿಯಲ್ಲಿ ಹಾರೈಸಿ ಎಂದರು.