'ಡಿ ಬಾಸ್' ಬರ್ತಡೇ ನೆನೆದು ಯಜಮಾನನಿಗೆ ಹಾಡಿನ ಮೂಲಕ ಗಿಫ್ಟ್ ನೀಡಿದ ಶಿವರಾಜ್ ಕೆ.ಆರ್. ಪೇಟೆ - ರಾಬರ್ಟ್ ಚಿತ್ರದ ಪ್ರಿ-ರಿಲೀಸ್ ಇವೆಂಟ್
🎬 Watch Now: Feature Video
ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ 'ರಾಬರ್ಟ್' ಚಿತ್ರದ ಪ್ರಿ-ರಿಲೀಸ್ ಇವೆಂಟ್ನಲ್ಲಿ ಹಾಸ್ಯನಟ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ 'ಡಿ ಬಾಸ್ ಹುಟ್ಟು ಹಬ್ಬ'ಕ್ಕೆ ಲೇಟಾಗಿ ವಿಶ್ ಮಾಡಿದ್ರು ಕೂಡಾ ಅಭಿಮಾನಿಗಳ ಸಮ್ಮುಖದಲ್ಲಿ ಲೇಟೆಸ್ಟಾಗಿ ಹಾಡಿನ ಮೂಲಕ ವಿಶ್ ಮಾಡಿದ್ರು. ಕೆ.ಆರ್.ಪೇಟೆ ಹಾಡಿಗೆ ದಚ್ಚು ಅಭಿಮಾನಿಗಳು ಕೂಡಾ ಧ್ವನಿ ಗೂಡಿಸಿ 'ವಿ ಲವ್ ಯು ಡಿ ಬಾಸ್..ಹ್ಯಾಪಿ ಬರ್ತಡೇ ಡಿ ಬಾಸ್' ಎಂದಿದ್ದು ದರ್ಶನ್ ಮುಖದ ಮಂದಹಾಸಕ್ಕೆ ಕಾರಣವಾಯ್ತು.