'ಕವಲು ದಾರಿ' ನಾಯಕ ರಿಷಿ ಮದುವೆಯ ಸುಮಧುರ ಕ್ಷಣಗಳು... ವಿಡಿಯೋ - ರಿಷಿ ಮದುವೆ ವಿಡಿಯೋ ರಿವೀಲ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5120150-thumbnail-3x2-rishimarriage.jpg)
'ಆಪರೇಷನ್ ಅಲಮೇಲಮ್ಮ', 'ಕವಲು ದಾರಿ' ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ನಟ ರಿಷಿ, ನವೆಂಬರ್ 10ರಂದು ಚೆನ್ನೈನಲ್ಲಿ ಗೆಳತಿ ಸ್ವಾತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಿಷಿ ಈಗ ತಮ್ಮ ಮದುವೆಯ ಸುಮಧುರ ಕ್ಷಣದ ವಿಡಿಯೋವೊಂದನ್ನು ರಿವೀಲ್ ಮಾಡಿದ್ದಾರೆ. ಇಂದು ಬೆಂಗಳೂರಿನ ಖಾಸಗಿ ರೆಸಾರ್ಟ್ವೊಂದರಲ್ಲಿ ಈ ಜೋಡಿಯ ಆರತಕ್ಷತೆ ಕಾರ್ಯಕ್ರಮ ಕೂಡಾ ಜರುಗಿದೆ.