ದ್ವಾರಕೀಶ್​​ಗೆ ಬೇರೆ ವಿಷ್ಯದಲ್ಲೂ ಧೈರ್ಯ ಜಾಸ್ತಿಯಂತೆ: ರವಿಚಂದ್ರನ್​​​

🎬 Watch Now: Feature Video

thumbnail

By

Published : Oct 20, 2019, 3:27 PM IST

ಶನಿವಾರ ನಡೆದ 'ಆಯುಷ್ಮಾನ್​​​ ಭವ' ಸಿನಿಮಾದ ಆಡಿಯೋ ಲಾಂಚ್​ ಕಾರ್ಯಕ್ರಮದಲ್ಲಿ ಹಿರಿಯ ನಟ ರವಿಚಂದ್ರನ್​, ನಟ ಹಾಗು ನಿರ್ಮಾಪಕ ದ್ವಾರಕೀಶ್​ ಕಾಲೆಳೆದಿದ್ದಾರೆ. ದ್ವಾರಕೀಶ್​​ಗೆ ಬೇರೆ ವಿಷಯದಲ್ಲಿ ಧೈರ್ಯ ತುಂಬಾ ಇದೆ ಎಂದು ಹೇಳಿದ್ದಾರೆ. ಇವರ ಈ ಮಾತಿಗೆ ನೆರೆದಿದ್ದ ಅಭಿಮಾನಿಗಳು ಗೊಳ್​​ ಎಂದು ನಕ್ಕರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.