ಸ್ಯಾಂಡಲ್​ವುಡ್​​​​​​​​​​​​​​​​​​​​​​​ ಬಗ್ಗೆ ಮತ್ತೊಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ ಹಿರಿಯ ಪತ್ರಕರ್ತ ರವಿ ಬೆಳಗೆರೆ - Drug racket in Kannada film industry

🎬 Watch Now: Feature Video

thumbnail

By

Published : Aug 29, 2020, 3:59 PM IST

ಡ್ರಗ್ಸ್​​ ದಂಧೆಯಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರು, ಸಂಗೀತ ನಿರ್ದೇಶಕರು ಭಾಗಿಯಾಗಿರುವ ವಿಚಾರ ಕೇಳಿ ರಾಜ್ಯವೇ ಆಘಾತದಲ್ಲಿದೆ. ಹಾಲಿವುಡ್​​​​, ಬಾಲಿವುಡ್​​ನಲ್ಲಿ ಇದ್ದಂತ ಸಮಸ್ಯೆ ಇದೀಗ ಕನ್ನಡ ಚಿತ್ರರಂಗದವರೆಗೂ ಬಂದು ನಿಂತಿರುವುದಕ್ಕೆ ಸಿನಿಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. ಈ ನಡುವೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ಮತ್ತೊಂದು ಶಾಕಿಂಗ್ ವಿಚಾರವೊಂದನ್ನು ಬಹಿರಂಗಗೊಳಿಸಿದ್ದಾರೆ. ರವಿ ಬೆಳಗೆರೆ ರಿವೀಲ್ ಮಾಡಿದ ಆ ವಿಚಾರ ಏನು..? ಡ್ರಗ್ಸ್ ದಂಧೆ ಬಗ್ಗೆ ಅವರು ಹೇಳಿದ್ದೇನು..? ಈ ಎಲ್ಲಾ ವಿಚಾರ ತಿಳಿಯಲು ಈಟಿವಿ ಭಾರತದ ಪ್ರತಿನಿಧಿಯೊಂದಿಗೆ ರವಿ ಬೆಳಗೆರೆ ಮಾತನಾಡಿರುವ ಈ ವಿಡಿಯೋ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.