ಕಿರಿಕ್ ಬೆಡಗಿ ವಿರುದ್ಧ ಸಿಡಿದೆದ್ದ ಕನ್ನಡಪರ ಸಂಘಟನೆಗಳು! - ರಶ್ಮಿಕಾ ಮಂದಣ್ಣ
🎬 Watch Now: Feature Video
ಕನ್ನಡತಿ ರಶ್ಮಿಕಾ ಮಂದಣ್ಣ ವಿರುದ್ಧ ಕನ್ನಡಿಗರ ಕಣ್ಣು ಕೆಂಪಾಗಿವೆ. ಈ ಕೊಡಗಿನ ಬೆಡಗಿ ನಟಿಸಿರುವ 'ಡಿಯರ್ ಕಾಮ್ರೇಡ್' ಸಿನಿಮಾಗೆ ಕನ್ನಡ ನೆಲದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡಪರ ಸಂಘಟನೆಗಳು ಕಿರಿಕ್ ಹುಡುಗಿ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿವೆ...