ಸ್ಯಾಂಡಲ್​​​ವುಡ್​​​​ ಡ್ರಗ್ಸ್​ ದಂಧೆ ಬಗ್ಗೆ ಆಶ್ಚರ್ಯಕರ ವಿಚಾರ ರಿವೀಲ್ ಮಾಡಿದ ಪ್ರಶಾಂತ್ ಸಂಬರ್ಗಿ - Sandalwood drugs case

🎬 Watch Now: Feature Video

thumbnail

By

Published : Aug 29, 2020, 11:50 AM IST

Updated : Aug 29, 2020, 12:52 PM IST

ಕಳೆದ ಎರಡು ದಿನಗಳಿಂದ ಸ್ಯಾಂಡಲ್​ವುಡ್​​ನಲ್ಲಿ ಸಿನಿಮಾ ವಿಚಾರಕ್ಕಿಂತ ಮಾದಕ ದ್ರವ್ಯ ದಂಧೆ ವಿಚಾರವೇ ಹೆಚ್ಚು ಸದ್ದು ಮಾಡುತ್ತಿದೆ. ನಿನ್ನೆಯಷ್ಟೇ ನಿರ್ದೇಶಕ ಇಂದ್ರಜಿತ್ ಲಂಕೇಶ್​​ ಮಾತನಾಡಿ ನನಗೆ ಭದ್ರತೆ ನೀಡಿದರೆ ಈ ದಂಧೆಯ ನಂಟು ಇರುವವರು ಹೆಸರು ಹೇಳಲು ಸಿದ್ಧ ಎಂದು ಹೇಳಿದ್ದರು. ಇಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಕೂಡಾ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆರೋಪಿಗಳು ಹೇಳಿರುವಂತೆ ಕನ್ನಡ ಚಿತ್ರರಂಗದ ಕೆಲವು ನಟ-ನಟಿಯರು ಇದರಲ್ಲಿ ಭಾಗಿಯಾಗಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿರುವ ಪ್ರಶಾಂತ್ ಸಂಬರ್ಗಿ ಮತ್ತಷ್ಟು ಆಶ್ಚರ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Last Updated : Aug 29, 2020, 12:52 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.