ಲಾಕ್ಡೌನ್ಗೆ ಸಹಕರಿಸುತ್ತಿರುವ ಪೊಲೀಸರಿಗೆ ಸಲಾಂ ಹೇಳಿದ ನಟಿ ತಾರಾ - ನಟಿ ತಾರಾ ಅನುರಾಧ ಮನವಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6586357-thumbnail-3x2-net.jpg)
ಕೊರೊನಾ ನಿಯಂತ್ರಿಸಲು ತಮ್ಮ ಜೀವವನ್ನು ಪಣಕ್ಕಿಟ್ಟು ದುಡಿಯುತ್ತಿರುವ ಪೋಲೀಸರು, ವೈದ್ಯರು, ಮಾಧ್ಯಮದವರಿಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ, ರಾಜಕಾರಣಿ ತಾರಾ ಅನುರಾಧ ಸಲಾಂ ಹೇಳಿದ್ದಾರೆ. ಕೊರೊನಾ ಭೀತಿ ಹಿನ್ನೆಲೆ ಲಾಕ್ ಡೌನ್ ಘೋಷಣೆಯಾಗಿದ್ದರೂ, ಇವರೆಲ್ಲರೂ ನಮಗಾಗಿ ದುಡಿಯುತಿದ್ದಾರೆ. ಕೊರೊನಾ ಅರೆಸ್ಟ್ ಮಾಡಲು ಮುಂದಾಗಿದ್ದಾರೆ. ನಾವೆಲ್ಲರೂ ಮನೆಯಲ್ಲಿಯೆ ಇದ್ದು, ಇವರ ಕಾರ್ಯಕ್ಕೆ ಸಾಥ್ ನೀಡೋಣ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.