ಬಾಂದ್ರಾ ವಿಮಾನ ನಿಲ್ದಾಣ ಸೇರಿ ಹಲವೆಡೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಬಾಲಿವುಡ್ ಬೆಡಗಿಯರು: ವಿಡಿಯೋ - ಫರ್ಹಾನ್ ಅಖ್ತರ್
🎬 Watch Now: Feature Video
ಮುಂಬೈನ ಬಾಂದ್ರಾ ವಿಮಾನ ನಿಲ್ದಾಣ ಮತ್ತು ನಗರದ ಸುತ್ತಮುತ್ತ ಬಾಲಿವುಡ್ ನಟಿ ಕಂಗನಾ ರಾಣವತ್, ಸಾರಾ ಅಲಿ ಖಾನ್, ರಣವೀರ್ ಸಿಂಗ್ ಮತ್ತು ಫರ್ಹಾನ್ ಅಖ್ತರ್, ಶಿಲ್ಪಾ ಶೆಟ್ಟಿ ಕುಂದ್ರಾ ಮಾಧ್ಯಮಗಳ ಕಣ್ಣಿಗೆ ಕಾಣಿಸಿಕೊಂಡ ಬಗೆ ಇದು.