'ಓಂ' ಚಿತ್ರದ ಬಗ್ಗೆ ನಿಮಗೆ ತಿಳಿಯದ ಆಸಕ್ತಿಕರ ಮಾಹಿತಿ ಇಲ್ಲಿದೆ...! - ಓಂ ಚಿತ್ರದ ಸಂಭಾಷಣೆಕಾರ ಮುರಳಿ ಮೋಹನ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7266501-602-7266501-1589914010526.jpg)
ಸಾರ್ವಕಾಲಿಕ ದಾಖಲೆ ಬರೆದಿರುವ 'ಓಂ' ಸಿನಿಮಾ ಆರಂಭವಾಗಲು ಎಷ್ಟು ದಿನಗಳು ಬೇಕಾಯ್ತು? ಈ ಸಿನಿಮಾ ಬಜೆಟ್ ಎಷ್ಟು..? 'ಓಂ' ಎಂಬ ಹೆಸರು ಇಟ್ಟದ್ದು ಯಾರು..? ಚಿತ್ರಕ್ಕೆ ಮೊದಲು ಯಾರು ನಾಯಕ, ನಾಯಕಿ ಆಗಬೇಕಿತ್ತು...? ಸಿನಿಮಾ ಮಾಡಿದ ದಾಖಲೆಗಳೇನು ಹಾಗೂ ಇನ್ನಿತರ ಸ್ವಾರಸ್ಯಕರ ವಿಚಾರಗಳನ್ನು 'ಓಂ' ಚಿತ್ರದ ಸಂಭಾಷಣೆಕಾರ ಮುರಳಿ ಮೋಹನ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
Last Updated : May 20, 2020, 10:25 AM IST