'ಮುಗಿಲ್ ಪೇಟೆ' ಸಿನಿಮಾ ಬಗ್ಗೆ ಕ್ರೇಜಿಸ್ಟಾರ್ ಪುತ್ರ ಸೇರಿದಂತೆ ಚಿತ್ರತಂಡದ ಪ್ರತಿಕ್ರಿಯೆ ಇಲ್ಲಿದೆ ನೋಡಿ - ಭರತ್ ನಿರ್ದೇಶನದ ಮುಗಿಲ್ ಪೇಟೆ
🎬 Watch Now: Feature Video
ಸಾಹೇಬ, ಬೃಹಸ್ಪತಿ ಸಿನಿಮಾ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯಿಸುತ್ತಿರೋ ಚಿತ್ರ 'ಮುಗಿಲ್ ಪೇಟೆ'. ಈ ಚಿತ್ರದ ಶೂಟಿಂಗ್ ಸಕಲೇಶಪುರದಲ್ಲಿ ನಡೆಯುತ್ತಿದ್ದು, ಸಿನಿಮಾದ ನಾಯಕ ಮನೋರಂಜನ್, ನಾಯಕಿ ಖಯಾದ್ ಲೋಹರ್ ಹಾಗೂ ನಿರ್ದೇಶಕ ಭರತ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಇವರ ಜೊತೆ ಕಾಮಿಡಿ ಕಿಲಾಡಿ ಖ್ಯಾತಿಯ ಅಪ್ಪಣ್ಣ ಚಿಟ್ ಚಾಟ್ ಮಾಡಿಕೊಟ್ಟಿದ್ದಾರೆ.
Last Updated : Dec 8, 2019, 6:49 PM IST