ಗೋಕಾಕ್ ನೆರೆ ಸಂತ್ರಸ್ತರ ಕಣ್ಣೀರು ಒರೆಸಿದ್ರು ನಟಿ ಹರ್ಷಿಕಾ - ಳಗಾವಿ ಜಿಲ್ಲೆ ಗೋಕಾಕ್
🎬 Watch Now: Feature Video
ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ನೆರೆ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಅದಿಬಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಯ ಜನರ ಸಂಕಷ್ಟ ಆಲಿಸಿದ್ದಾರೆ. ಹರ್ಷಿಕಾ ಅವರಿಗೆ ನಟ ಭುವನ ಸಾಥ್ ನೀಡಿದ್ರು. ಕಳೆದ ಒಂದು ವಾರದಿಂದ ಸುರಿದ ಮಳೆಗೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಸಂಪೂರ್ಣ ನೆರೆಗೆ ತುತ್ತಾಗಿದೆ. ಸಂಕಷ್ಟದಲ್ಲಿರುವ ಇಲ್ಲಿಯ ಜನರ ನೆರವಿಗೆ ಕನ್ನಡ ಚಿತ್ರರಂಗ ಧಾವಿಸಿದೆ. ಮೊನ್ನೆಯಷ್ಟೇ ನಟಿ ಹರ್ಷಿಕಾ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ್ದರು.
Last Updated : Aug 14, 2019, 1:41 PM IST