'ಶಕೀಲಾ ಚಿತ್ರಗಳು ಚೀನಾ, ಜಪಾನ್, ಸಿನಾಲಿಸ್ ಭಾಷೆಗೆ ಡಬ್ ಆಗುತ್ತಿದ್ವು' - ಶಕೀಲಾ ಸಿನಿಮಾ ಸುದ್ದಿ
🎬 Watch Now: Feature Video
ಕನ್ನಡ ಚಿತ್ರರಂಗದಲ್ಲಿ ಒಂಭತ್ತು ವಿಭಿನ್ನ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿರೋ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸದ್ಯ ದಕ್ಷಿಣ ಭಾರತದ ಮಾದಕ ನಟಿ ಶಕೀಲಾ ಬಯೋಪಿಕ್ಅನ್ನು ತೆರೆ ಮೇಲೆ ತರುತ್ತಿದ್ದಾರೆ. ಮೊದಲ ಬಾರಿಗೆ ಶಕೀಲಾ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನ ಮಾಡಿರುವ ಇಂದ್ರಜಿತ್ ಲಂಕೇಶ್, ಶಕೀಲಾ ಜೀವನ ಕಥೆಯನ್ನ ಯಾಕೆ ಸಿನಿಮಾ ಮಾಡಬೇಕು ಎಂಬುದರ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.