ಸಿನಿಮಾ ರಂಗಕ್ಕೆ ಜಮೀರ್​ ಅಹ್ಮದ್​ ಪುತ್ರ ಎಂಟ್ರಿ... ಮೊದಲ ಸಿನಿಮಾ ನಿರ್ದೇಶಿಸಲಿದ್ದಾರೆ ಜಯತೀರ್ಥ - undefined

🎬 Watch Now: Feature Video

thumbnail

By

Published : May 26, 2019, 11:07 AM IST

ನಿರ್ದೇಶಕ ಜಯತೀರ್ಥ ಬೆಲ್​​ ಬಾಟಂಮ್​​​ ಚಿತ್ರದ ನಂತರ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಜಯತೀರ್ಥರ ಹೊಸ ಚಿತ್ರದ ಮೂಲಕ ಸಚಿವ ಜಮೀರ್​ ಅಹ್ಮದ್​​​ ಮಗ, ಜೆದ್​​ ಖಾನ್​​ರನ್ನ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರಕ್ಕಾಗಾಗಿ ಜಯತೀರ್ಥ ಸ್ಕ್ರೀಪ್ಟ್​​​ ರೆಡಿ ಮಾಡುತ್ತಿದ್ದು ,ಇದಕ್ಕಾಗಿಯೆ ವಾರಣಾಸಿಗೂ ಕೂಡಾ ಹೋಗಿ ಬಂದಿದ್ದಾರಂತೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.