ದೀಪ್-ವೀರ್ ಡಿನ್ನರ್ ಡೇಟ್: ಸ್ಟಾರ್ ದಂಪತಿ ವಿಡಿಯೋ
🎬 Watch Now: Feature Video
ಮುಂಬೈ: ಬಾಲಿವುಡ್‌ನ ಸೂಪರ್ಸ್ಟಾರ್ ದಂಪತಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಶುಕ್ರವಾರದಂದು ಡಿನ್ನರ್ಗೆ ತೆರಳಿದ್ದಾರೆ. ಈ ಜೋಡಿ ಮುಂಬೈನ ಬಾಂದ್ರಾದಲ್ಲಿರುವ ಪ್ರತಿಷ್ಠಿತ ಮಿಜು ರೆಸ್ಟೋರೆಂಟ್ಗೆ ತೆರಳಿದ್ದಾರೆ. ದೀಪಿಕಾ ಇತ್ತೀಚೆಗೆಯಷ್ಟೇ ತನ್ನ 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇವರಿಗೆ ದೇಶಾದ್ಯಂತ ಅಭಿಮಾನಿಗಳು ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟ-ನಟಿಯರು ವಿಶ್ ಮಾಡಿದ್ದಾರೆ.