ಸರಳ, ಅರ್ಥಪೂರ್ಣವಾಗಿ ಜರುಗಿತು ದಾಸನ​​ ಹುಟ್ಟುಹಬ್ಬ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ - ಅರ್ಥಪೂರ್ಣವಾಗಿ ಜರುಗಿತು ದರ್ಶನ್​​ ಹುಟ್ಟುಹಬ್ಬ

🎬 Watch Now: Feature Video

thumbnail

By

Published : Feb 16, 2020, 8:07 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಬಹಳ ಸರಳವಾಗಿ, ಅರ್ಥಪೂರ್ಣವಾಗಿ ನೆರವೇರಿದೆ. ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ದಚ್ಚು ಅಭಿಮಾನಿಗಳು ದರ್ಶನ್ ಮಾತಿಗೆ ಬೆಲೆಕೊಟ್ಟು ಅಕ್ಕಿ, ಬೇಳೆ, ಬೆಲ್ಲ, ಎಣ್ಣೆಗಳನ್ನು ಕೊಟ್ಟು ಸರಳವಾಗಿ ಬರ್ತ್​​ ಡೇ ಆಚರಿಸಿದ್ದಾರೆ. ಇನ್ನು ಈ ವರ್ಷದ ವಿಶೇಷ ಅಂದರೆ ದರ್ಶನ್ ಹುಟ್ಟುಹಬ್ಬಕ್ಕೆ ಮಹಿಳಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.