ಚಿರಂಜೀವಿ ಸರ್ಜಾ ನಗು ನನಗೆ ಕಣ್ಣಲ್ಲಿ ಕಟ್ಟಿದಂತಿದೆ; ನಟ ದೊಡ್ಡಣ್ಣ - ನಟ ದೊಡ್ಡಣ್ಣ

🎬 Watch Now: Feature Video

thumbnail

By

Published : Jun 8, 2020, 9:16 AM IST

ಕನ್ನಡ ಚಿತ್ರರಂಗದ ನಗು ಮುಖದ ಹೀರೋ ಚಿರಂಜೀವಿ ಸರ್ಜಾ ಇನ್ನು ನೆನಪು ಮಾತ್ರ. ಇಂದು ಸಹೋದರ ಧ್ರುವ ಸರ್ಜಾ ಫೌರ್ಮ್​ಹೌಸ್​ನಲ್ಲಿ ಮಧ್ಯಾಹ್ನ 2 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದ್ದು, ಹಿರಿಯ ನಟ ದೊಡ್ಡಣ್ಣ ಚಿರಂಜೀವಿ ಸರ್ಜಾ ಅಂತಿಮ ನಮನ ಪಡೆದರು. ಈ ಸಂದರ್ಭದಲ್ಲಿ ದೊಡ್ಡಣ್ಣ ಚಿರಂಜೀವಿ ಸರ್ಜಾ ಯಾಕೇ ಇಷ್ಟ ಆಗ್ತಾನೇ ಅನ್ನೋದನ್ನ ಹೇಳಿಕೊಂಡಿದ್ದಾರೆ. ಹಾಗೇ ನಿರ್ಮಾಪಕ ಕೆ ಮಂಜು ಕೂಡ ಚಿರಂಜೀವಿ ಸರ್ಜಾ ಬಗ್ಗೆ ನಮ್ಮ ಪ್ರತಿನಿಧಿ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.