ಲಾಕ್​ಡೌನ್​ ಟೈಂನಲ್ಲಿ ಚಂದನ್​ ಶೆಟ್ಟಿ ಯಾವೆಲ್ಲಾ ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ ಗೊತ್ತಾ? - Bellary

🎬 Watch Now: Feature Video

thumbnail

By

Published : Nov 30, 2020, 7:13 PM IST

ಲಾಕ್​ಡೌನ್​ ವೇಳೆ ಮನೆಯಲ್ಲಿಯೇ ಇದ್ದುಕೊಂಡು ಮೂರ್ನಾಲ್ಕು ಪ್ರಾಜೆಕ್ಟ್​ಗಳಲ್ಲಿ ತೊಡಗಿಕೊಂಡಿರುವುದಾಗಿ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಹೇಳಿದ್ದಾರೆ. ಬಳ್ಳಾರಿಯ ಡ್ರಸ್ ಸರ್ಕಲ್ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದ ವೇಳೆ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಪಾರ್ಟಿ ಫ್ರೀಕ್​ ಎಂಬ ಇಂಡಿಪೆಂಡೆಂಟ್‌ ಸಾಂಗ್ ಅವರ ಯೂಟ್ಯೂಬ್​ ಚಾನಲ್ ನಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.