ಬ್ರಿಟನ್ ಬ್ಯೂಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಹೀಗಿದೆ ಬದುಕಿನ ಹಾದಿ - 38 ನೇ ಹುಟ್ಟುಹಬ್ಬ ಆಚರಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8043437-715-8043437-1594861502284.jpg)
ಕತ್ರಿನಾ ಕೈಫ್ ಬಾಲಿವುಡ್ನ ಮಿಲ್ಕಿ ಬ್ಯೂಟಿ. ಇಂಗ್ಲೆಂಡ್ನಲ್ಲಿ ಹುಟ್ಟಿ ಬೆಳೆದ ಬೆಡಗಿ ಬಾಲಿವುಡ್ಗೆ ಬಂದು ಮಿಂಚಿದ್ದು ಎಲ್ಲರಿಗೂ ಗೊತ್ತೇ ಇದೆ. 37ನೇ ವಸಂತಗಳನ್ನ ದಾಟಿ 38ನೇ ವರ್ಷಕ್ಕೆ ಅಡಿ ಇಟ್ಟಿರುವ ಕೈಫ್ ತಮ್ಮ 37 ನೇ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಕತ್ರಿನಾ ಕೈಫ್ 2003 ರಲ್ಲಿ ಡಾರ್ಕ್ ಕಾಮಿಡಿ ಥ್ರಿಲ್ಲರ್ ಬೂಮ್ ಮೂಲಕ ಬಾಲಿವುಡ್ ಪ್ರಯಾಣ ಪ್ರಾರಂಭಿಸಿದರು. ಅರ್ಧ-ಬ್ರಿಟಿಷ್ ಸೌಂದರ್ಯವು ಮತ್ತಷ್ಟು ಹೊಳಪು ಪಡೆದು ವೃದ್ಧಿ ಆಗುತ್ತಲೇ ಇದೆ.