thumbnail

By

Published : Jun 26, 2019, 9:42 PM IST

ETV Bharat / Videos

ತೆರೆ ಮೇಲೆ ಸಲಿಂಗರತಿ ಅಥ್ಲೀಟ್‌ ದ್ಯುತಿ ಚಾಂದ್‌... ಬಿಟೌನ್‌ನಲ್ಲಿ ಮತ್ತೊಂದು ಕ್ರೀಡಾ ತಾರೆಯ ಚಿತ್ರ!

ಅಥ್ಲೀಟ್‌ ದ್ಯುತಿ ಚಾಂದ್‌ ಜೀವನದ ಮೇಲೆ ಈಗ ಬಿಟೌನ್‌ ಬಹಳಷ್ಟು ಇಂಟ್ರೆಸ್ಟ್‌ ತೋರಿಸ್ತಿದೆ. ದ್ಯುತಿ ಜೀವನ ಚರಿತ್ರೆಯನ್ನ ತೆರೆ ಮೇಲೆ ತರಲು ಚಿತ್ರ ತಯಾರಕರು ಪೈಪೋಟಿಗೆ ಬಿದ್ದಂತಿದೆ. ಕ್ರೀಡೆಗೆ ಸಂಬಂಧಿಸಿದ ಚಿತ್ರಗಳು ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಬಂದಿದ್ದು, ಈಗ ಮತ್ತೊಂದು ಕ್ರೀಡಾ ತಾರೆಯ ಜೀವನ ತೆರೆಯ ಮೇಲೆ ಬರಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.