ಅರ್ಮಾನ್​ ಜೈನ್​ ಮದುವೆ ಆರತಕ್ಷತೆಯಲ್ಲಿ ಮಿಂಚಿದ ಬಾಲಿವುಡ್​​ ತಾರೆಯರು - ಅರ್ಮಾನ್​ ಜೈನ್​ ಮದುವೆ .

🎬 Watch Now: Feature Video

thumbnail

By

Published : Feb 6, 2020, 8:20 AM IST

Updated : Feb 6, 2020, 10:24 AM IST

ಸೋಮವಾರ ಕರೀನಾ ಕಪೂರ್​ ಸೋದರ ಸಂಬಂಧಿ ಅರ್ಮನ್​ ಜೈನ್​​​ ಹಸೆಮಣೆ ಏರಿದ್ದರು. ಮಂಗಳವಾರ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಬಾಲಿವುಡ್​ನ ಹಲವು ತಾರೆಯರು ಭಾಗಿಯಾಗಿದ್ರು. ಕರೀನಾ, ಕರೀಷ್ಮಾ ಕಪೂರ್​​, ಸೈಫ್​ ಅಲಿಖಾನ್​, ಅರ್ಜುನ್​ ಕಪೂರ್​​, ಮಲೈಕಾ ಅರೋರ ಸೇರಿದಂತೆ ಹಲವು ತಾರೆಯರು ಕಾರ್ಯಕ್ರಮದಲ್ಲಿ ಮಿಂಚಿದ್ರು.
Last Updated : Feb 6, 2020, 10:24 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.