ಶಿವನ ದರ್ಶನ ಪಡೆದ ಆಲಿಯಾ ಭಟ್: ದೇವರ ಬಳಿ ಕೇಳಿಕೊಂಡಿದ್ದನ್ನು ಹೇಳಲ್ಲ ಎಂದ ನಟಿ! - ಬಾಲಿವುಡ್ ನಟಿ ಆಲಿಯಾ ಭಟ್ ಶಿವನ ದೇವಸ್ಥಾನ
🎬 Watch Now: Feature Video
ಮುಂಬೈ: ಮಹಾಶಿವರಾತ್ರಿ ಅಂಗವಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿದರು. ಮಹಾರಾಷ್ಟ್ರದ ಮುಂಬೈನಲ್ಲಿರುವ ಶ್ರೀ ಮುಕ್ತೇಶ್ವರನ ದೇಗುಲಕ್ಕೆ ಭೇಟಿ ನೀಡಿದ ಆಲಿಯಾ, ಕೆಲ ಹೊತ್ತು ಸಮಯ ಕಳೆದಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಿವನ ಬಳಿ ಕೇಳಿಕೊಂಡಿರುವುದನ್ನ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಆಲಿಯಾ ಭಟ್ ಜತೆ ಡೈರೆಕ್ಟರ್ ಆಯಾನ್ ಮುಖರ್ಜಿ ಕೂಡ ಉಪಸ್ಥಿತರಿದ್ದರು.