ಪ್ರಣಿತಾರಂತೆ ಕುಚ್ 'ಕೊರೊನಾ..' 50 ಬಡ ಕುಟುಂಬಕ್ಕೆ ನಟಿಮಣಿಯ ನೆರವು! - corona effect
🎬 Watch Now: Feature Video
ಕೊರೊನಾ ಎಫೆಕ್ಟ್‌ನಿಂದಾಗಿ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ದೇಶದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಇದರ ಎಫೆಕ್ಟ್ ಬಡವರ ಮೇಲೆ ತುಸು ಹೆಚ್ಚಾಗಿದೆ. ಇದರಿಂದಾಗಿ ಆಟೋ, ಟ್ಯಾಕ್ಸಿ ಚಾಲಕರು, ರಸ್ತೆ ಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಇವರೆಲ್ಲರಿಗೂ ನಟಿ ಪ್ರಣಿತಾ ಸಹಾಯ ಹಸ್ತ ಚಾಚಿದ್ದಾರೆ. ದಿನಗೂಲಿಗಳಾಗಿ ಜೀವನ ನಡೆಸುವ ಐವತ್ತು ಬಡ ಕುಟುಂಬಳಿಗೆ ಪ್ರಣಿತಾ ಫೌಂಡೇಷನ್ ಮುಖಾಂತರ ನೆರವು ನೀಡಲು ಈ ನಟಿ ಮುಂದಾಗಿದ್ದಾರೆ. ಅಲ್ಲದೆ ಇನ್ನೂ ಹೆಚ್ಚಿನ ಕುಟುಂಬಳಿಗೆ ಸಹಾಯ ಮಾಡಲು ಅಭಿಮಾನಿಗಳು ಕೈಲಾದಷ್ಟು ಸಹಾಯ ಮಾಡುವಂತೆ ಅವರು ಮನವಿ ಮಾಡಿದ್ದಾರೆ...
Last Updated : Mar 28, 2020, 1:20 PM IST