ಮದುವೆ ಬಳಿಕ ಮತ್ತೆ ಬಣ್ಣ ಹಚ್ಚಿದ ಭಾವನಾ: ಫ್ಯಾನ್ಸ್​ ಮುಂದೆ ಬೇಡಿಕೆ ಇಟ್ಟ ಬ್ಯೂಟಿಫುಲ್​​​​ ಬೆಡಗಿ - Actress

🎬 Watch Now: Feature Video

thumbnail

By

Published : Apr 27, 2019, 9:49 PM IST

ಗೋಲ್ಡನ್​ ಸ್ಟಾರ್​ ಗಣೇಶ್​ ಹಾಗೂ ಭಾವನಾ ಅಭಿನಯದ ಬಹು ನಿರೀಕ್ಷಿತ '99' ಚಿತ್ರ ಮೇ 1ಕ್ಕೆ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಗಣೇಶ್​ ದೇವದಾಸ್​ರಂತೆ ಗಡ್ಡ ಬಿಟ್ಟು ಭಗ್ನ ಪ್ರೇಮಿಯಾಗಿ ಕಾಣಿಸಿಕೊಂಡರೆ, ಭಾವನಾ ಸಹ ಅವರ ಪ್ರೇಯಸಿಯಾಗಿ ಅಭಿನಯಿಸಿದ್ದಾರೆ. ಇನ್ನು ನಟಿ ಭಾವನಾ ಮದುವೆಯಾದ ನಂತರ ಮತ್ತೆ ಬಣ್ಣ ಹಚ್ಚಿದ್ದು ಇದೇ ಮೊದಲ ಸಿನಿಮಾ. ಸ್ಯಾಂಡಲ್​ವುಡ್​ ಜಗತ್ತಿಗೆ ಮತ್ತೆ ಎಂಟ್ರಿ ಕೊಡುವ ಮೂಲಕ ಚಿತ್ರದ ಬ್ಯೂಟಿಫುಲ್​ ಬೆಡಗಿ ಭಾವನಾ ಫ್ಯಾನ್ಸ್​ ಮುಂದೆ ಬೇಡಿಕೆಯೊಂದನ್ನು ಇಟ್ಟಿದ್ದಾರೆ. ಅದೇನು ಅಂತ ತಿಳಿದುಕೊಳ್ಳಬೇಕೆಂದರೆ ಈ ವಿಡಿಯೋ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.