ಮೋದಿ ಬಯೋಪಿಕ್ ನೋಡಿ, ನಿಮ್ಮ ಕರಿಯರ್ ಚೇಂಜ್ ಆಗಬಹುದು ...ರಾಗಾಗೆ ವಿವೇಕ್ ಆಹ್ವಾನ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3379391-thumbnail-3x2-vivek.jpg)
ರಾಹುಲ್ ಗಾಂಧಿ ಹೇಗಿದ್ದರೂ ಚುನಾವಣೆಯಲ್ಲಿ ಸೋತು ಸದ್ಯ ರಜೆಯಲ್ಲಿದ್ದಾರೆ. ಸೋ ಪಿಎಂ ನರೇಂದ್ರ ಮೋದಿ ಸಿನಿಮಾ ನೋಡಲಿ. ಮೋದಿ ಅವರ ಈ ಸಾಹಸಗಾಥೆ ವೀಕ್ಷಣೆಯಿಂದ ಅವರಿಗೂ ಕೂಡ ಪ್ರೇರಣೆ ಸಿಗಬಹುದು. ಇದರಿಂದ ರಾಹುಲ್ ಗಾಂಧಿ ರಾಜಕೀಯ ಕರಿಯರ್ನಲ್ಲಿ ಬದಲಾವಣೆಯಾಗಬಹುದು. ಸಕಾರಾತ್ಮಕ ಚಿಂತನೆಗಳು ಬೆಳೆಯುತ್ತವೆ ಎಂದು ಬಾಲಿವುಡ್ ವಿವೇಕ್ ಒಬೆರಾಯ್ ರಾಗಾಗೆ ಆಹ್ವಾನ ನೀಡಿದ್ದಾರೆ. ಗುರುವಾರ ನಡೆದ ಪಿಎಂ ನರೇಂದ್ರ ಮೋದಿ ಬಯೋಪಿಕ್ ಪ್ರೀಮಿಯರ್ ಶೋ ದಂದು ಅವರು ಮಾತಾಡಿದ್ದಾರೆ. ನಿನ್ನೆಯಷ್ಟೆ ಈ ಚಿತ್ರ ತೆರೆಕಂಡಿದೆ. ವಿವೇಕ್ ಒಬೆರಾಯ್ ಈ ಚಿತ್ರದಲ್ಲಿ ಮೋದಿ ಪಾತ್ರ ನಿಭಾಯಿಸಿದ್ದಾರೆ.