Watch: ಸೈಕಲ್​ ಏರಿ 'ಆಚಾರ್ಯ' ಸಿನಿಮಾ ಶೂಟಿಂಗ್​ಗೆ ತೆರಳಿದ ಸೋನು ಸೂದ್!- ವಿಡಿಯೋ - ಸೈಕಲ್​ ಮೇಲೆ ಸಿನಿಮಾ ಶೂಟಿಂಗ್​​ ತೆರಳಿದ ಸೋನು ಸೂದ್​

🎬 Watch Now: Feature Video

thumbnail

By

Published : Apr 14, 2021, 8:30 PM IST

Updated : Apr 14, 2021, 8:46 PM IST

ಶೂಟಿಂಗ್​ ಸೆಟ್​​ಗಳಿಗೆ ಐಶಾರಾಮಿ ಕಾರು, ಬೈಕ್​ಗಳಲ್ಲಿ ಹೋಗುವುದು ಸರ್ವೆ ಸಾಮಾನ್ಯ ಆದರೆ, ಇಲ್ಲೊಬ್ಬ ನಟ ಸೈಕಲ್​ ಏರಿ ಸಿನಿಮಾ ಶೂಟಿಂಗ್​ ಸೆಟ್​ಗೆ ತೆರಳಿದ್ದಾರೆ. ಹೈದರಾಬಾದ್​​ನಲ್ಲಿ ​ಚಿರಂಜೀವಿ ನಟನೆಯ 'ಆಚಾರ್ಯ' ಮೂವಿ ಶೂಟಿಂಗ್​​ ಆಗ್ತಿದ್ದು, ಅದರಲ್ಲಿ ಭಾಗಿಯಾಗಲು ಸೋನು ಸೂದ್​ ಸೈಕಲ್ ಮೇಲೆ ತೆರಳಿದ್ದಾರೆ. ಬೆಳ್ಳಂಬೆಳಗ್ಗೆ ಸೈಕಲ್​ ಏರಿ ನಟ ಶೂಟಿಂಗ್​ ಸೆಟ್​ಗೆ ತೆರಳಿದ್ದಾರೆ. ಈ ಹಿಂದೆ ಕೂಡ ಸ್ಯಾಂಡಲ್​ವುಡ್ ನಟ ಸುದೀಪ್​​ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸೈಕಲ್​ ಮೇಲೆ ಶೂಟಿಂಗ್​ಗೆ ತೆರಳಿದ್ದ ವಿಡಿಯೋ ವೈರಲ್​ ಆಗಿತ್ತು.
Last Updated : Apr 14, 2021, 8:46 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.