ಭಜರಂಗಿ ಬೆನ್ನಹಿಂದೆ ನಿಂತು ಮರೆಯಾದ 'ಅಪ್ಪು': ಅಣ್ಣನ ಕೊನೆಯ ಕಾರ್ಯಕ್ರಮದಲ್ಲಿ 'ಯುವರತ್ನ' - ಶಿವರಾಜ್ ಕುಮಾರ್ ಕುರಿತು ಅಪ್ಪು ಮಾತು
🎬 Watch Now: Feature Video
ಅಣ್ಣನ ಭಜರಂಗಿ 2 ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದ ಯುವರತ್ನ, ನಟ ಪುನೀತ್ ರಾಜ್‌ಕುಮಾರ್ ಅವರು ತಾವು ಶಿವರಾಜ್ ಕುಮಾರ್ ಪ್ಯಾನ್ ಅಂತ ಹೇಳಿಕೊಂಡಿದ್ದರು. ಅಲ್ಲದೇ ಶಿವಣ್ಣ ಸಿನಿಮಾಗಳಲ್ಲಿ ತಮ್ಮ ಮೆಚ್ಚಿನ ಸಿನಿಮಾ ಹಾಗೂ ಗೆಟಪ್ ಕುರಿತು ಹಂಚಿಕೊಂಡಿದ್ದರು. ಹಾಗೂ ಅಣ್ಣನ ಸಿನಿಮಾ ಹಾಡಿಗೆ ನಟ ಯಶ್ ಜೊತೆ ಸೇರಿ ಕುಣಿದು ಕುಪ್ಪಳಿಸಿದ್ದರು. ಇದು ಅಪ್ಪು ಭಾಗವಹಿಸಿದ್ದ ಕೊನೆಯ ಕಾರ್ಯಕ್ರಮವಾಗಿದೆ.
Last Updated : Oct 29, 2021, 9:02 PM IST