ಕೊರೊನಾ ಪಾಸಿಟಿವ್ ಬಂದರೆ ಹೆದರಬೇಡಿ, ಧೈರ್ಯವಾಗಿ ಎದುರಿಸಿ: ಪುನೀತ್ ರಾಜ್‍ಕುಮಾರ್ - Puneeth Rajkumar corona awareness video
🎬 Watch Now: Feature Video
ಯಾರೂ ಭಯ ಪಡಬೇಡಿ. ಕೊರೊನಾ ಸೋಂಕು ತಗುಲಿದ್ದರೆ ಧೈರ್ಯವಾಗಿ ಇರಿ. ಮನೆಯಲ್ಲೇ ಅದಕ್ಕೆ ಬೇಕಾಗುವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಹುಷಾರಾಗಿ ಎಂದು ನಟ ಪುನೀತ್ ರಾಜ್‌ಕುಮಾರ್ ಜಾಗೃತಿ ಮೂಡಿಸಿದ್ದಾರೆ.