ದಿಗಂತ್​​​​ ಸೈಕ್ಲಿಂಗ್​​​ ಕ್ರೇಜ್​​​​: ಮೈಸೂರಿನ ಶೂಟಿಂಗ್​​​ಗೆ ಸೈಕಲ್​​​ನಲ್ಲೇ ಹೋದ ದಿಗ್ಗಿ​ಗೆ ಅಪ್ಪು ಹೇಳಿದ್ದೇನು?

🎬 Watch Now: Feature Video

thumbnail

By

Published : Oct 17, 2020, 5:15 PM IST

ಮನಸಾರೆ, ಗಾಳಿಪಟ ಸಿನಿಮಾ ಮೂಲಕ ಸ್ಯಾಂಡಲ್​​​ವುಡ್​​ನಲ್ಲಿ ಗಮನ‌ ಸೆಳೆದ ನಟ ದೂದ್ ಪೇಡಾ ದಿಗಂತ್​ಗೆ ಸೈಕ್ಲಿಂಗ್​​ ಅಂದ್ರೆ ತುಂಬಾ ಇಷ್ಟವಂತೆ. ಹಾಗಾದರೆ ದೂದ್​​ ಪೇಡಾ ಹುಡುಗನಿಗೆ ಈ ಸೈಕ್ಲಿಂಗ್ ಕ್ರೇಜ್ ಹೇಗೆ ಹುಟ್ಟಿತ್ತು, ದಿಗಂತ್ ಸೈಕ್ಲಿಂಗ್ ಬಗ್ಗೆ ಪುನೀತ್ ರಾಜ್‍ಕುಮಾರ್ ಏನು ಹೇಳಿದ್ರು, ಎಷ್ಟು ಲಕ್ಷ ರೂಪಾಯಿಯ ಸೈಕಲ್ ದಿಗಂತ್ ಬಳಿ ಇದೆ. ಹೀಗೆ ಹಲವು ಮಾಹಿತಿಗಳನ್ನು ದಿಂಗತ್​​ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.