ಕಲಾವಿದರೆಲ್ಲ ಒಂದೇ ಕುಟುಂಬ.. ನಮಗೆ ಜಾತಿ, ಮತ ಬೇಧ ಇಲ್ಲ : ದರ್ಶನ್ - ಹುಬ್ಬಳ್ಳಿಯಲ್ಲಿ ನಡೆದ ರಾಬರ್ಟ್ ಪ್ರಿ-ರಿಲೀಸ್ ಕಾರ್ಯಕ್ರಮ
🎬 Watch Now: Feature Video
ಕನ್ನಡದ ಬಹು ನಿರೀಕ್ಷಿತ ಚಿತ್ರ ರಾಬರ್ಟ್.. ಚಿತ್ರತಂಡ ಸಿನಿಮಾದ ಪ್ರಚಾರವನ್ನು ವಿವಿಧ ಕಡೆಗಳಲ್ಲಿ ನಡೆಸುತ್ತಿದೆ. ಮೊನ್ನೆ ಹೈದರಾಬಾದ್‌ನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಸಿದ್ದ ಚಿತ್ರದಂಡ, ನಿನ್ನೆ ಹುಬ್ಬಳ್ಳಿಯಲ್ಲೂ ಕಾರ್ಯಕ್ರಮ ನಡೆಸಿತ್ತು. ಈ ವೇಳೆ ದರ್ಶನ್ ಮಾತನಾಡುತ್ತಾ, ಕಲಾವಿದರೆಲ್ಲ ಒಂದೇ ಕುಟುಂಬ, ನಮಗೆ ಜಾತಿ, ಮತ ಇಲ್ಲ. ನಾವ್ಯಾರು ಜಾತಿಗೋಸ್ಕರ ಹುಟ್ಟಿಲ್ಲ. ಅಭಿಮಾನಿಗಳು ಹಾಕಿದ ಅನ್ನದಿಂದ ಈ ದೇಹ ಇರೋದು. ಯಾರೊಬ್ಬರ ಸ್ವತ್ತೂ ನಾವಲ್ಲ, ಯಾವ ಜಾತಿಗೂ ಸೀಮಿತವಲ್ಲ ಎಂದರು.