ಕವಲುದಾರಿ ಖಾಕಿ ಪಡೆಯ ಗೌರವ ಹೆಚ್ಚಿಸುತ್ತೆ : ಹಿರಿಯ ನಟ ಅನಂತ್ನಾಗ್ - ಅನಂತ್ನಾಗ್
🎬 Watch Now: Feature Video
ಪುನೀತ್ ರಾಜಕುಮಾರ್ ನಿರ್ಮಾಣದ 'ಕವಲು ದಾರಿ' ಸಿನಿಮಾ ಇದೇ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ನಿನ್ನೆ ನಡೆದ ಮಾಧ್ಯಮಗೋಷ್ಟಿಯಲ್ಲಿ ಪುನೀತ್, ನಾಯಕ ನಟ ರಿಷಿ ,ಹಿರಿಯ ನಟ ಅನಂತ್ ನಾಗ್, ನಟಿ ರೋಷಿನಿ ಪ್ರಕಾಶ್ ಹಾಗೂ ನಿರ್ದೇಶಕ ಹೇಮಂತ್ ರಾವ್ ಸಿನಿಮಾದ ವಿಶೇಷತೆಗಳ ಬಗ್ಗೆ ಹಂಚಿಕೊಂಡರು. ಸದ್ಯ ಸಮಾಜದಲ್ಲಿರುವ ಪೊಲೀಸ್ ಅಧಿಕಾರಿಗಳ ಬಗ್ಗೆ ಒಂದು ಒಳ್ಳೆ ಮೆಸೇಜ್ ನೀಡುವ ಸಿನಿಮಾ ಎಂದು ನಿರ್ದೇಶಕ ಹೇಮಂತ್ ರಾವ್ ಚಿತ್ರದ ಬಗ್ಗೆ ಒಂದು ಸಣ್ಣ ಸುಳಿವನ್ನು ಬಿಟ್ಟುಕೊಟ್ರು.