ಅದ್ಭುತವಾಗಿ ಗರ್ಬಾ ನೃತ್ಯ ಮಾಡುತ್ತಿರುವ ಮುದ್ದು ಕಂದ: ವಿಡಿಯೋ ವೈರಲ್ - ಅದ್ಭುತವಾಗಿ ಗರ್ಬಾ ನೃತ್ಯ ಮಾಡುತ್ತಿರುವ ಮುದ್ದು ಕಂದ
🎬 Watch Now: Feature Video

ಗುಜರಾತ್: ಗರ್ಬಾ ಹೆಸರನ್ನು ಕೇಳಿದಾಕ್ಷಣ ಗುಜರಾತಿ ಜನರು ನೃತ್ಯ ಮಾಡಲು ಪ್ರಾರಂಭಿಸುತ್ತಾರೆ. ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರಿಗೂ ಈ ಸಂಗೀತ ನೃತ್ಯ ಅಂದ್ರೆ ಇಷ್ಟ. ಪುಟ್ಟ ಮಗುವೊಂದು ಗರ್ಬಾ ನೃತ್ಯ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
Last Updated : Feb 3, 2023, 8:24 PM IST