ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ಗೆ ಬೆಂಬಲಿಗ ಸಂಸದರಿಂದ ಚಪ್ಪಾಳೆ ಸ್ವಾಗತ - Rishi Sunak arrived Party Headquarters
🎬 Watch Now: Feature Video
ಇಂಗ್ಲೆಂಡ್ನ 57ನೇ ಪ್ರಧಾನಿಯಾಗಿ ಆಯ್ಕೆಯಾದ ಭಾರತೀಯ ಸಂಜಾತ ರಿಷಿ ಸುನಕ್ರಿಗೆ ಕನ್ಸರ್ವೇಟಿವ್ ಪಕ್ಷದ ಬೆಂಬಲಿಗ ಸಂಸದರು ಅಭಿನಂದನೆ ಸಲ್ಲಿಸಿದರು. ಪ್ರಧಾನಿಯಾಗಿ ಘೋಷಣೆ ಬಳಿಕ ಪಕ್ಷದ ಕೇಂದ್ರ ಕಚೇರಿಗೆ ಬಂದ ಸುನಕ್ರನ್ನು ಸಂಸದರು ಕರತಾಡನದ ಮಧ್ಯೆ ಸ್ವಾಗತಿಸಿದರು. ಬೆಂಬಲಿಸಿದ ಎಲ್ಲ ಸಂಸದರನ್ನು ಆತ್ಮೀಯವಾಗಿ ಆಲಿಂಗಿಕೊಂಡ ರಿಷಿ ಧನ್ಯವಾದ ಸಲ್ಲಿಸಿದರು.
Last Updated : Feb 3, 2023, 8:30 PM IST