ಗಂಗಾವತಿಯಲ್ಲಿ ಪುನಿತ್ಗೆ ನುಡಿ ನಮನ: ಸಾವಿರಾರು ಟಾರ್ಚ್ ಬೆಳಗಿ ಗೌರವ - ಈಟಿವಿ ಭಾರತ ಕರ್ನಾಟಕ
🎬 Watch Now: Feature Video
ಗಂಗಾವತಿ(ಕೊಪ್ಪಳ): ಪವರ್ಸ್ಟಾರ್ ಪುನಿತ್ ರಾಜ್ಕುಮಾರ್ ಅವರು ಸಲ್ಲಿಸಿದ ಸಾಮಾಜಿಕ ಸೇವೆಗೆ ಮರಣೋತ್ತರವಾಗಿ ಸರ್ಕಾರ ನೀಡಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ವಾಗತಿಸಿ ಗಂಗಾವತಿಯಲ್ಲಿ ಟಾರ್ಚ್ ಲೈಟ್ ಬೆಳಗಿ ಗೌರವ ಸಲ್ಲಿಸಿದರು. ರಾಜ್ಯೋತ್ಸವದ ಅಂಗವಾಗಿ ಕನ್ನಡಪರ ಒಕ್ಕೂಟದಿಂದ ಇಲ್ಲಿನ ಬಾಬುಜಗಜೀವನ್ ರಾಮ್ ವೃತ್ತದಲ್ಲಿ ಪುನಿತ್ ಇಹಲೋಕ ತ್ಯಜಿಸಿ ಒಂದು ವರ್ಷವಾದ ಹಿನ್ನೆಲೆ ಅವರ ಸ್ಮರಣಾರ್ಥ ಗೀತ ಗಾಯನ ನಮನ ಕಾರ್ಯಕ್ರಮ ಆಯೋಜಿಸಿತ್ತು. ಗೊಂಬೆ ಹೇಳುತೈತೆ ಹಾಡಿಗೆ ಅಭಿಮಾನಿಗಳು ಲೈಟ್ ಬೆಳಗಿ ಗೌರವ ಸಲ್ಲಿಸಿದರು.
Last Updated : Feb 3, 2023, 8:31 PM IST