ಹರಕೆಯ ಗೂಳಿ ಕಳ್ಳತನಕ್ಕೆ ಯತ್ನ.. ಕದಿಯೋಕ್ ಬಂದವರು ಬರಿಗೈಲಿ ವಾಪಸ್ - ಗೂಳಿ ಕದಿಯೋಕ್ ಬಂದುವರು ಬರಿಗೈಲಿ ವಾಪಸ್

🎬 Watch Now: Feature Video

thumbnail

By

Published : Aug 4, 2022, 7:07 PM IST

Updated : Feb 3, 2023, 8:25 PM IST

ಮೈಸೂರು: ದೇವರಿಗೆ ಹರಕೆಯ ರೂಪದಲ್ಲಿ ನೀಡಲಾಗುವ ಗೂಳಿಗಳನ್ನು ಕದಿಯಲು ಬಂದ ಕಳ್ಳರು ಬರಿಗೈನಲ್ಲೇ ವಾಪಸ್ ಆಗಿರುವ ಘಟನೆ ಕಳೆದ ಬುಧವಾರ ರಾತ್ರಿ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ಗೂಳಿ ಕದಿಯಲು ಬಂದವರಿಗೆ ಸ್ಥಳೀಯರು ಆವಾಜ್​ ಹಾಕಿ ಕಳಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.
Last Updated : Feb 3, 2023, 8:25 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.