ಧಾರವಾಡದಲ್ಲಿ ಸೇತುವೆಯಿಂದ ಕೆಲಗೇರಿ ಕೆರೆಗೆ ಬಿದ್ದ ಟ್ರ್ಯಾಕ್ಟರ್.. ನಾಲ್ವರಿಗೆ ಗಾಯ - tractor fell into Kelageri lake
🎬 Watch Now: Feature Video
ಧಾರವಾಡ: ಟ್ರ್ಯಾಕ್ಟರ್ ಎಕ್ಸೆಲ್ ಕಟ್ ಆಗಿ ಕೆಲಗೇರಿ ಕೆರೆಗೆ ಬಿದ್ದಿದೆ. ಸೇತುವೆಯಿಂದ ಕೆರೆಗೆ ಬಿದ್ದ ಟ್ರ್ಯಾಕ್ಟರ್ ಕೆಳಭಾಗದಲ್ಲಿ ನಾಲ್ವರು ಸಿಲುಕಿದ್ದರು. ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸದ್ಯ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಧಾರವಾಡ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Last Updated : Feb 3, 2023, 8:26 PM IST